PC: Dinesh Maneer http://www.dineshmaneer.com/ |
ಕರಿ ಮುಗಿಲು .... ಗಿರಿ ಸಾಲು ...
ಒಂಟಿ ತೀರ .... ಖಾಲಿ ದೋಣಿ ...
ನಿಂತ ನೀರು ... ಮೌನ ತೇರು ...
ಬೀಸಬಹುದೇ ತಂಗಾಳಿ ...
ಹನಿಯ ಬಹುದೇ ತುಂತುರು ಮಳೆ ...
ಮೂಡಬಹುದೇ ಜೋಡಿ ಹೆಜ್ಜೆಗಳು ...
ಪ್ರೀತಿ ಪಲ್ಲವ .. ನೀರ ಕಲರವ ...
ಶುರುವಾಗಬಹುದೇ ದೂರ ತೀರ ಯಾನ ...??
Life..is always an expectation...nice one.
ReplyDeleteDo visit aakshanagalu.blogspot.in , in our free time
ಚಂದದ ಕವಿತೆ ಪುಟ್ಟಕ್ಕ , ಇದು ನನ್ನದೇ ಮನಸಿನ ಕವಿತೆ ಅನ್ನಿಸುತ್ತೆ .
ReplyDeleteದೋಣಿ ಸಾಗಲಿ, ಮುಂದೆ ಹೋಗಲಿ.. ದೂರ ತೀರವ ಸೇರಲಿ :-)
ReplyDelete